Bhoom Sprayer (ಟ್ರ್ಯಾಕ್ಟರ್ ಚಾಲಿತ ಬೂಮ್ ಸ್ಪ್ರೇಯರ್)

₹60,000
2 Items in Stock

ಟ್ರ್ಯಾಕ್ಟರ್ ಚಾಲಿತ ಬೂಮ್ ಔಷಧಿ ಸಿಂಪರಣೆಯಂತ್ರಕ್ಕೆ 20 ಸಿಂಪರಣೆನಾಜûಲ್ ಅಳವಡಿಸಲಾಗಿದ್ದು ಸುಮಾರು 12 ಮೀ. ಉದ್ದ, ಅಗಲಕ್ಕೆ ಔಷಧಿ ಸಿಂಪಡಣೆಯಾಗುತ್ತದೆ

ಟ್ರ್ಯಾಕ್ಟರ್ ಚಾಲಿತ ಬೂಮ್ ಸ್ಪ್ರೇಯರ್

General
ಸಾಧನದ ಬಳಕೆ: ಶೇಂಗಾ ಬೆಳೆಯಲ್ಲಿ
ಔಷಧಿ ಟ್ಯಾಂಕರ್‍ನ ಗಾತ್ರ : 500 ಲೀಟರ್
ಕೆಲಸದ ಸಾಮಥ್ರ್ಯ:: ದಿನಕ್ಕೆ 15-16 ಎಕರೆವರೆಗೆ ಸಿಂಪರಣೆಮಾಡಬಹುದು
ಬೇಕಾಗುವ ಜನ: ಇಬ್ಬರು

Product Videos